ನೀವು ಬರೆದ ಅದೆಷ್ಟೊ ಬರಹಗಳು ನನಗೆ ಇಷ್ಟವಾಗಿವೆ. ಕೆಲವೊಂದು ಬರಹಗಳು ಸದಾಕಾಲ ನೆನಪಲ್ಲಿ ಉಳಿಯುವುದಾದರೆ ಇನ್ನು ಕೆಲವನ್ನು ಮತ್ತೆ ಮತ್ತೆ ಓದಬೇಕು ಅನ್ನಿಸುತ್ತದೆ.
ಯಾಕೋ ಏನೋ ನನಗಿಷ್ಟವಾದ ನಿಮ್ಮ ಬರಹಗಳನ್ನು ನನ್ನ ಬ್ಲಾಗ್ ನಲ್ಲಿ ನಿಮ್ಮ ಹೆಸರು ಮತ್ತು ಬ್ಲಾಗ್ ಲಿಂಕ್ ನೊಂದಿಗೆ ಪ್ರಕಟಿಸಬೇಕು ಎಂದು, ಈ ನನ್ನ ಹೊಸ ಬ್ಲಾಗನ್ನು ಪ್ರಾರಂಭಿಸುತ್ತಿದ್ದೇನೆ.

No comments:
Post a Comment